ಒಳ್ಳೆಯ ಕೆಲಸ ಹುಡುಕುತ್ತಿದ್ದೀರಾ? ಮಂಗಳೂರಿನ latest Job ಇಲ್ಲಿವೆ!
NIT Surathkal Faculty Recruitment 2026Notification Released
• ಕರ್ನಾಟಕದಾದ್ಯಂತ ಒಟ್ಟು 84 ಹುದ್ದೆಗಳ ಭರ್ತಿ
• Assistant professor, Associate Professor ಮತ್ತು Professor ಹುದ್ದೆಗಳು
• Master Degree, M.Phil/Ph.D ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
• Teaching ಕ್ಷೇತ್ರದಲ್ಲಿ ಕೆಲಸ ಹುಡುಕುವವರಿಗೆ ಉತ್ತಮ ಅವಕಾಶ
• Online Application ಪ್ರಾರಂಭ ದಿನಾಂಕ: 04-05-2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-06-2026
• ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ
• Salary ಮತ್ತು Eligibility ವಿವರಗಳು notification ನಲ್ಲಿ ಲಭ್ಯ ಇದೆ
Compounder Job
• Female ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
• 10 ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು
• Salary ₹8000 (skill & interview ಆಧಾರಿತ)
• job location: surathkal
• ಕೆಲಸದ ಸಮಯ : 9:30AM - 6:30 PM
• ಮೆಡಿಕಲ್ check-up & Healthcare ಸಂಬಂಧಿತ ಕೆಲಸ
• ಮೆಡಿಕಲ್ ರೆಕಾರ್ಡ್ಸ್ maintain ಮಾಡಬೇಕು
• 1 - 2 ವರ್ಷ experience ಕಡ್ಡಾಯ
Security Guard Job
• Company ಹೆಸರು : squadindia.com
• Salary : ₹20,000 - ₹23,000
• Job Role : Security Guard
• Full time job opportunity
• ಕಟ್ಟಡ ಮತ್ತು ಭೇಟಿ ನೀಡುವವರ ಸುರಕ್ಷತೆಯನ್ನು ನೋಡಿಕೊಳ್ಳುವ ಕೆಲಸ
• ದಿನನಿತ್ಯದ ವರದಿಗಳನ್ನು ತಯಾರಿಸುವುದು ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಬೇಕು
• CCTV ಕ್ಯಾಮರಾಗಳನ್ನು ಗಮನಿಸುವುದು ಹಾಗೂ ಪೆಟ್ರೋಲಿಂಗ್ ಕೆಲಸ ಇರಬಹುದು.
Sales Executive Job Vacancy
• ಕಂಪನಿ ಹೆಸರು: innov source service Pvt. Ltd
•.Salary: ₹24,000 - ₹38,000
• Job Role: Sales Executive
• Full time ಉದ್ಯೋಗಾವಕಾಶ
• ಕೆಲಸ: ಕಸ್ಟಮರ್ ಜೊತೆ ಮಾತನಾಡಿ Sales increase ಮಾಡುವ ಕೆಲಸ
• Product & services promote ಮಾಡಬೇಕು
• Client relationship maintain ಮಾಡುವುದು ಮುಖ್ಯ
• Sales target achieve ಮಾಡುವ ಜವಾಬ್ದಾರಿ ಇರಬಹುದು
• Daily sales reports update ಮಾಡಬೇಕು
• Sales field ನಲ್ಲಿ career ಮಾಡಲು ಆಸಕ್ತರಿಗೆ ಉತ್ತಮ ಅವಕಾಶ
Branch sales Manager job
• Company ಹೆಸರು: navadurga motors
• Salary : ₹20,000 - ₹30,000
• Job Role: Branch Sales Manager
• Sales & Customer Handling ಕ್ಷೇತ್ರದಲ್ಲಿ ಉತ್ತಮ ಅವಕಾಶ
• Customers ಜೊತೆ ಮಾತನಾಡಿ vehicle sales increase ಮಾಡುವ ಕೆಲಸ
• Sales team manage ಮಾಡುವುದು ಹಾಗೂ targets achieve ಮಾಡಬೇಕು
• Customer relationship maintain ಮಾಡುವುದು ಮುಖ್ಯ
• Daily sales reports & branch activities handle ಮಾಡಬೇಕು
• Automobile field ನಲ್ಲಿ career ಮಾಡಲು ಆಸಕ್ತರಿಗೆ ಉತ್ತಮ ಅವಕಾಶ
Comments
Post a Comment