ಉದ್ಯೋಗ ಮಿತ್ರ - ಕರ್ನಾಟಕ JOB

IAF ನೇಮಕಾತಿ

ಸಂಸ್ಥೆ : ಭಾರತೀಯ ವಾಯುಪಡೆ (Indian Air Force)
ಹುದ್ದೆಯ ಹೆಸರು : ಕಮಿಷನ್ಡ್  ಅಧಿಕಾರಿಗಳು (commissioned officer)
ಖಾಲಿ ಹುದ್ದೆಗಳ ಸಂಖ್ಯೆ:  142 ಹುದ್ದೆಗಳು
ಅರ್ಹತೆ :  ನಿಯಮಾನುಸಾರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  19 ಜೂನ್ 2026
_____________________________________________

IRCTC ನೇಮಕಾತಿ 

ಸಂಸ್ಥೆ:  ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC)
ಹುದ್ದೆಯ ಹೆಸರು: ಹಾಸ್ಪಿಟಾಲಿಟಿ ಮಾನಿಟರ್ (hospitality Monitor)
ಖಾಲಿ ಹುದ್ದೆಗಳ ಸಂಖ್ಯೆ: 49 ಹುದ್ದೆಗಳು
ಅರ್ಹತೆ: B.SC,BBA,MBA

ವಾಕ್ - ಇನ್ ಸಂದರ್ಶನ ದಿನಾಂಕ: 20 ಮೇ 2026

_____________________________________________

NMPT ನೇಮಕಾತಿ

ಸಂಸ್ಥೆ: ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (New Mangaluru Port Trust)
ಹುದ್ದೆಯ ಹೆಸರು: ಮ್ಯಾನೇಜರ್ (Manager)
ಖಾಲಿ ಹುದ್ದೆಗಳ ಸಂಖ್ಯೆ: 12 ಹುದ್ದೆಗಳು
ಅರ್ಹತೆ: BE/B.Tech, ಪದವಿ,MBA, ಸ್ನಾತಕೋತ್ತರ ಪದವಿ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮೇ 2026

_____________________________________________

NIT ಕರ್ನಾಟಕ ನೇಮಕಾತಿ

ಸಂಸ್ಥೆ: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (National Institute of Technology Karnataka)
ಹುದ್ದೆಯ ಹೆಸರು: ಫ್ಯಾಕಲ್ಟಿ (Faculty)
ಖಾಲಿ ಹುದ್ದೆಗಳ ಸಂಖ್ಯೆ:84 ಹುದ್ದೆಗಳು
ಅರ್ಹತೆ: B.SC,BE/B.Tech,ME/M.Tech,M.Sc,Ph.D

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಜೂನ್ 2026

Comments

Popular posts from this blog

ಒಳ್ಳೆಯ ಕೆಲಸ ಹುಡುಕುತ್ತಿದ್ದೀರಾ? ಮಂಗಳೂರಿನ latest Job ಇಲ್ಲಿವೆ!